ದರ್ಶನ್ ಫ್ಯಾನ್ಸ್ ಬಗ್ಗೆ ಪೈಲ್ವಾನ್ ನಿರ್ಮಾಪಕಿ ಹೇಳಿದ್ದೇನು ಗೊತ್ತಾ..? | Pailwaan | FILMIBEAT KANNADA

Filmibeat Kannada 2019-09-17

Views 3K

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ಮುನ್ನುಗ್ಗತ್ತಿದೆ. ಚಿತ್ರ ಹೇಗಿದೆ ಎಂಬ ವಿಷಯಕ್ಕಿಂತ ಸಿನಿಮಾ ಪೈರಸಿ ಆಗಿದೆ ಎಂಬುದೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಪೈಲ್ವಾನ್ ಚಿತ್ರವನ್ನ ಉದ್ದೇಶಪೂರ್ವಕವಾಗಿ ಪೈರಸಿ ಮಾಡಲಾಗಿದೆ. ಚಿತ್ರದ ಬಗ್ಗೆ ನೆಗಿಟಿವ್ ಪ್ರಚಾರ ಮಾಡಲಾಗುತ್ತಿದೆ ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.


Pailwaan Producer Swapna Krishna has React about piracy and Darshan fans.

Share This Video


Download

  
Report form
RELATED VIDEOS