ಭಾರತ ಕ್ರಿಕೆಟ್ ತಂಡ ನಾಳೆ ದಕ್ಷಿಣ ಆಫ್ರಿಕಾ ತಂಡವನ್ನ ಮೊಹಾಲಿ ಕ್ರೀಡಾಂಗಣದಲ್ಲಿ ಎದುರಿಸಲಿದೆ . ಮೊದಲನೇ ಪಂದ್ಯಕ್ಕೆ ಮಳೆ ರಾಯ ಅಡ್ಡಿಯಾಗಿದ್ದರಿಂದ ಈ ಪಂದ್ಯ ಬಹಳ ಮಹತ್ವದ್ದಾಗಿದೆ
After the first t20 was washed out at Dharamshala , The 2nd T20 match which is going to happen this sunday is goin to be very important