ಸ್ಕೋಪ್ ಸಿದ್ದರಾಮಯ್ಯ ಎಂದ ಕೆ.ಎಸ್. ಈಶ್ವರಪ್ಪ | KS Eshwarappa | Oneindia Kannada

Oneindia Kannada 2019-09-19

Views 543


"ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರು ತಮ್ಮ ಅಸ್ತಿತ್ವ ಗುರುತಿಸಿಕೊಳ್ಳುವುದಕ್ಕಾಗಿ ಜನಾಂದೋಲನ ನಡೆಸುತ್ತಿದ್ದಾರೆ ವಿನಃ ಬೇರೆ ಉದ್ದೇಶಕ್ಕಲ್ಲ" ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಜನಾಂದೋಲನದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

"Siddaramaiah and the Congress party in the state are carrying out a campaign to make their presence felt. There is no other motive," KS Eshwarappa said in davangere.

Share This Video


Download

  
Report form
RELATED VIDEOS