ಕೋಟಿ ಕೋಟಿ ಆಸ್ತಿ ಇದೆ ಆದ್ರೆ ಒಂದು ಚೂರು ಬಂಗಾರ ಇಲ್ಲ..? |Lakshmi Hebbalkar | Oneindia Kannada

Oneindia Kannada 2019-09-20

Views 52

ಡಿ.ಕೆ ಶಿವಕುಮಾರ್ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂಗಳವಾರ ಇಡಿ ನೋಟಿಸ್ ನೀಡಿತ್ತು. ಅದರಂತೆ ಸೆಪ್ಟಂಬರ್ 19ರಂದು ವಿಚಾರಣೆಗೆ ಬರಲು ಸೂಚಿಸಿದ್ದು, ಇಡಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ತಿಳಿಸಿದ್ದರು. ಅದರಂತೆ ನಿನ್ನೆ ಇಡಿ ವಿಚಾರಣೆಗೂ ಹಾಜರಾಗಿದ್ದರು.

DK Shivakumar aide Belagavi rural MLA Lakshmi Hebbalkar gets ED summons on Tuesday (Sept 17) to appear before Delhi ED office in relation to DK Shivakumar money laundering case. On sep 19 Hebbalkar attended the ed investigation. Here is a asset details of Belagavi MLA Lakshmi Hebbalkar.

Share This Video


Download

  
Report form
RELATED VIDEOS