ಲಾಲ್ ಬಾಗ್ ಪುಷ್ಪ ಪ್ರದರ್ಶನದಲ್ಲಿ ಕುವೆಂಪು ನಿವಾಸ ಕವಿಶೈಲದ ವೈಭವ

Webdunia Kannada 2019-09-20

Views 0

ಪ್ರತಿವರ್ಷದಂತೆ ಈ ಬಾರಿ ಲಾಲ್ ಬಾಗ್`ನಲ್ಲಿ ಬಣ್ಣ ಬಣ್ಣದ ಹೂಗಳು ಮೇಳೈಸಿವೆ. ಸ್ವಾತಂತ್ರ್ಯ ದಿನೋತ್ಸವದ ಪುಷ್ಪ ಪ್ರದರ್ಶನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಿವಾಸ ಕವಿಶೈಲ ಏಲ್ಲರನ್ನ ಕೈಬಿಸಿ ಕರೆಯುತ್ತಿದೆ. ಆಗಸ್ಟ್ 22ರವರೆಗೆ ಈ ಪ್ರದರ್ಶನ ಇರಲಿದೆ

Share This Video


Download

  
Report form
RELATED VIDEOS