ಯಡಿಯೂರಪ್ಪಗೆ ತಲೆನೋವಾದ ಅಮಿತ್ ಶಾ ನಡೆ. | Amit Shah | Oneindia Kannada

Oneindia Kannada 2019-09-23

Views 1.4K

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಭೇಟಿ ಮಾಡಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಸುಪ್ರೀಂಕೋರ್ಟ್ ತೀರ್ಪು ತೀರ್ಪು ನೋಡಿ ನಿರ್ಧರಿಸೋಣ ಎಂದು ಅಮಿತ್ ಶಾ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.

BS Yediyuappa Meets Amit Shah Discussed About Disqualified MLA, Karnataka Chief Minister BS Yeddyurappa said that he was hopeful of a positive judgement, ahead of the Supreme Court hearing the rebel Congress-JDS MLAs' plea.

Share This Video


Download

  
Report form
RELATED VIDEOS