ಡಿ ಕೆ ಶಿವಕುಮಾರ್ ಬಿಡುಗಡೆಗೆ ಇಂದು ಅವರ ತಾಯಿ ಮಾಡಿದ್ದೇನು ಗೊತ್ತಾ..? | Dk shivakumar | Oneindia Kannada

Oneindia Kannada 2019-09-25

Views 1.2K

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಡಿ ಬಲೆಯಲ್ಲಿ ಸಿಲುಕಿ ತಿಹಾರ ಜೈಲು ಪಾಲಾಗಿದ್ದಾರೆ. ನ್ಯಾಯಾಲಯ ಜಾಮೀನು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾದಿರಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಡಿಕೆಶಿ ಅವರಿಗೆ ಜಾಮೀನು ಮಂಜೂರು ಮಾಡಲಿ ಎಂದು ಡಿಕೆಶಿ ತಾಯಿ ದೇವರ ಮೊರೆ ಹೋಗಿದ್ದಾರೆ.

Dk shivakumar bail hearing today. DK Shivakumar mother Gowramma has visited temple in kanakapura.

Share This Video


Download

  
Report form
RELATED VIDEOS