ಪೈಲ್ವಾನ್-2 ನಲ್ಲಿ ಕಿಚ್ಚನ ಪಾತ್ರ ಏನು ಗೊತ್ತಾ..? | Sudeep | FILMIBEAT KANNADA

Filmibeat Kannada 2019-09-27

Views 1

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪೈರಸಿ ಸಮಸ್ಯೆ ನಡುವೆಯೂ ಪೈಲ್ವಾನ್ ಸಕ್ಸಸ್ ನ ಸಂತದಲ್ಲಿದ್ದಾರೆ ಕಿಚ್ಚ. ಇದೇ ಖುಷಿಯಲ್ಲಿ ಸುದೀಪ್ ಪೈಲ್ವಾನ್ ಸೀಕ್ವೆಲ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೌದು, ಪೈಲ್ವಾನ್ ಪಾರ್ಟ್-2ಗೆ ತಯಾರಿ ನಡೆಯುತ್ತಿದೆಯಂತೆ.

Kannada actor Sudeep ready to do Pailwaan sequel but he will not play wrestler character.

Share This Video


Download

  
Report form
RELATED VIDEOS