ರಾಜ್‍ಕುಮಾರ್ ರಾವ್‍ರವರು ಇತ್ತೀಚಿಗಷ್ಟೇ ಹೊಸ ಹಾರ್ಲೆ ಡೇವಿಡ್‍ಸನ್ ಫ್ಯಾಟ್ ಬಾಬ್ ಬೈಕ್ ಅನ್ನು ಖರೀದಿಸಿದ್ದಾರೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಾಗಿದೆ.
Bollywood actor Rajkumar Rao recently added a brand new Harley Davidson Fat Bob to his garage collection.