ಶ್ರೀಮುರಳಿ ಮತ್ತು ಶ್ರೀಲೀಲಾ ಜೋಡಿಯ 'ಭರಾಟೆ' ಸಿನಿಮಾ ಇದೇ ಅ.18ಕ್ಕೆ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿನಾನಿದ್ದೇನೆ ಎಂದು ಹೇಳಿದ್ದಾರೆ ನಟ ಶ್ರೀಮುರಳಿ.
Actor Srimurali says that the movie 'Bharat' of Srimaruli and SriLeela will be released on the 18th and I am hoping that the audience will react to the film.