Arjun reddy fame actress Shalini Pandey set to play female leading role in opposite ranveer singh in Jayeshbhai Jordar movie.
'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಶಾಲಿನಿ ಪಾಂಡೆಗೆ ಯಾವ ಸಿನಿಮಾನೂ ಕೈಹಿಡಿದಿಲ್ಲ. ಇದೀಗ, ಬಾಲಿವುಡ್ ನಿಂದ ದೊಡ್ಡ ಆಫರ್ ಬಂದಿದೆ. ಬಿಟೌನ್ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಒಲಿದು ಬಂದಿದೆ