ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರದಲ್ಲೇ ಮೃತ್ಯು ಗಂಡಾಂತರ ಎದುರಾಗಲಿದೆ!. ಹೀಗೆಂದು ಭವಿಷ್ಯ ನುಡಿದವರು ಬ್ರಹ್ಮಾಂಡ ಗುರೂಜಿ ಎಂದೇ ಹೆಸರಾಗಿರುವ ನರೇಂದ್ರ ಬಾಬು ಶರ್ಮ. ಶುಕ್ರವಾರ ಹಾಸನಾಂಬದೇವಿಯ ಆಶೀರ್ವಾದ ಪಡೆದ ಇವರು, ಡಿಕೆಶಿ ಮುಂದಿನ ಹತ್ತು ವರ್ಷಗಳಲ್ಲಿ ಮುಂಖ್ಯಮಂತ್ರಿ ಆಗೇ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
"Prime Minister Narendra Modi will soon encounter with death peril" says Narendra Babu Sharma, better known as the bramanda Guruji having been Blessed from Hasanambadevi on Friday, DKS is predicted that he would become the chief minister in the next ten years.