ಕಾರು ಮತ್ತು ಬೈಕ್‌ಗಳ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಇರುವ ಕ್ರೇಝ್ ಬಗ್ಗೆ ನಿಮಗೆ ಗೊತ್ತಿರಬಹುದು. 38ರ ಹರೆಯದ ಧೋನಿ ಇತ್ತೀಚೆಗೆ ಹೊಸ ಬ್ರ್ಯಾಂಡ್ ಕಾರನ್ನು ರಾಂಚಿ ಟೌನ್‌ನಲ್ಲಿ ಚಲಾಯಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Mahendra Singh Dhoni added a new beast to his already-massive car collection and took his new SUV Jonga to the Ranchi stadium where he met with the Indian team members after the Test match against South Africa.