Pakistan Protest Leader Calls All Party Meet as Deadline for PM Khan's Resignation End

Oneindia Kannada 2019-11-05

Views 1.3K

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಅವರಿಗೆ ಕೊಟ್ಟಿದ್ದ ಗಡುವು ಕೂಡ ಮುಕ್ತಾಯಗೊಂಡಿದೆ. ಇಮ್ರಾನ್ ಖಾನ್ ರಾಜೀನಾಮೆ ನೀಡಲು ಮೌಲಾನಾ ಪಜ್ಲೂರ್ ರಜಮಾನ್ ನೀಡಿದ್ದ ಗಡುವು ಭಾನುವಾರಕ್ಕೇ ಮುಗಿದಿದೆ. ಮುಂದಿನ ಯೋಜನೆ ರೂಪಿಸಲು ಸರ್ವ ಪಕ್ಷ ಸಭೆ ಕರೆದಿದ್ದಾರೆ.
Deadline To Imran Khan Ends, Pakistan s firebrand cleric-cum-politician Maulana Fazlur Rehman threatened to lockdown the entire country as a deadline set by him calling for prime minister Imran Khan's resignation expired on Sunday night.

Share This Video


Download

  
Report form
RELATED VIDEOS