ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸವಾಲನ್ನು ಎಸೆದಿದ್ದರು ಈಗ ಚಿಕ್ಕಣ್ಣ ಈ ಸವಾಲನ್ನು ಸ್ವೀಕರಿಸಿ 'ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ'..ಪದ್ಯವನ್ನು ಓದಿದ್ದಾರೆ. ಈ ಸವಾಲನ್ನು ಮುಂದುವರೆಸಿ ಚಿಕ್ಕಣ್ಣ ನಿರ್ದೇಶಕ ಮಂಜು ಮಾಂಡವ್ಯ, ನಟರಾದ ಮಂಡ್ಯ ರಮೇಶ್ ಮತ್ತು ಅಚ್ಯುತ್ ಕುಮಾರ್ ಅವರಿಗೆ ಸವಾಲ್ ಎಸೆದಿದ್ದಾರೆ.
Kannada comedy actor Chikkanna accept Rocking star Yash challenge. Chikkanna challenged to Mandya Ramesh, Manju Mandvya and Achyuth Kumar.