ಯಾರಿಗೆ ಬೆಂಬಲ ಕೊಡ್ತಾರೆ ಜಿಟಿ ದೇವೇಗೌಡ | Oneindia Kannada

Oneindia Kannada 2019-11-15

Views 889

ಕರ್ನಾಟಕದಲ್ಲಿ ಸದ್ಯ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರವೂ ಒಂದು. ಅಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಭಾರೀ ಬೇಡಿಕೆ ಹೊಂದಿದ್ದಾರೆ.
Huasuru Is One Of The ByElection Constituency Of Karnataka. Disqualified MLA H.Vishvanath Will Contest From The BJP. But Chamundeshwari MLA G.T.Devegouda is Huge Demand.

Share This Video


Download

  
Report form
RELATED VIDEOS