ಬಿಜೆಪಿಯವರು ಡಿಸೆಂಬರ್ 5ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆಯಲ್ಲಿ 8 ಸ್ಥಾನಗಳನ್ನು ಕೂಡ ಗೆಲ್ಲುವುದಿಲ್ಲ. ಉಪಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವಿಷ್ಯ ಹೇಳಿದ್ದಾರೆ.
Leader of Opposition and former CM Siddaramaiah said the Congress will win the upcoming bypolls in Karnataka and this will help the fall of the BJP government led by Yediyurappa in the state.