ರವಿ ಬಸ್ರೂರ್ ಮತ್ತೊಂದು ವಿಡಿಯೋ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ನೋವು ಸಿನಿಮಾದ ಸೋಲಿನಿಂದ ಅಲ್ಲ. ಸಿನಿಮಾ ನಮಗೆ ಹವ್ಯಾಸ, ಬ್ಯುಸಿನೆಸ್ ಅಲ್ಲ ಎಂದು ಹೇಳಿದ್ದಾರೆ. ಸಿನಿಮಾ ಬಿಟ್ಟು ಎಂದಿಗೂ ಹೊರ ಬರುವುದಿಲ್ಲ ಎಂದು ತಿಳಿಸಿದ್ದಾರೆ
I am not bother about failure says music director Ravi Basrur.