ಪಾಕಿಸ್ತಾನ ವಿರುದ್ಧದ ಐತಿಹಾಸಿಕ 10 ವಿಕೆಟ್‌ಗಳ ಸಾಧನೆಯನ್ನು ಸಹ ಆಟಗಾರ ಸಡಗೋಪನ್ ರಮೇಶ್ ಹೇಗೆ ತಪ್ಪಿಸುವುದರಲ್ಲಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.
Former Indian cricketer Anil Kumble revealed some surprising details of his iconic 10- wicket haul in the Test match against Pakistan in 1999