ಯೂಟ್ಯೂಬ್ ನಲ್ಲಿ ಯಶ್ ಕುರಿತ ಒಂದು ವಿಡಿಯೋ ನೋಡಿ ಫಿಲಿಪ್ಪೀನ್ಸ್ ನ ಪೆಟೆ ಅಶೋಕ್ ಜೊರ್ನಲ್ ಎಂಬ ವ್ಯಕ್ತಿ ಯಶ್ ಗೆ ಫಿದಾ ಆಗಿದ್ದಾರೆ. ಯಶ್ ರನ್ನ ಭೇಟಿ ಆಗಲು ಫಿಲಿಪ್ಪೀನ್ಸ್ ನಿಂದ ಆ ವ್ಯಕ್ತಿ ಬೆಂಗಳೂರಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ಯಶ್ ರನ್ನ ಭೇಟಿ ಮಾಡಿಸಿ ಎಂದು ಆ ಫಿಲಿಪ್ಪೀನ್ಸ್ ವ್ಯಕ್ತಿ ಫೇಸ್ ಬುಕ್ ನಲ್ಲಿ ಸುದೀರ್ಘ ಪತ್ರ ಬರೆದು ಯಶ್ ರನ್ನ ಟ್ಯಾಗ್ ಮಾಡಿದ್ದಾರೆ
A Fan from Philippines has a message for Kannada Actor Yash.