ತೆಲುಗು ನಟ ಬಾಲಕೃಷ್ಣ ತಮ್ಮ ತಂದೆ ಎನ್.ಟಿ.ಆರ್ ಬಯೋಪಿಕ್ ಬಳಿಕ 'ರೂಲರ್' ಎಂಬ ಮಾಸ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಿರುವ ಬಾಲಯ್ಯ ಸಖತ್ ಸ್ಟೈಲಿಶ್ ಆಗಿಯೂ ಮಿಂಚಿದ್ದಾರೆ. 25-30ರ ಯುವಕರಂತೆ ಹೇರ್ ಸ್ಟೈಲ್, ಮ್ಯಾನರಿಸಂ ಮೂಲಕ ಸಖತ್ ಹವಾ ಸೃಷ್ಟಿಸಿರುವ ಬಾಲಕೃಷ್ಣ ಈಗ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
Telugu actor Balakrishna and Vedika did kissing scene in ruler movie?