ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿ ಕೊಟ್ಟ ರಾಜ್ಯ ಸರ್ಕಾರ | Oneindia Kannada

Oneindia Kannada 2019-11-21

Views 1

ಕರ್ನಾಟಕದ ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲೂ ಮಹಿಳೆಯರಿಗೆ ಕೆಲಸ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರೂ ಕೂಡ ಕೆಲಸ ಮಾಡಬಹುದು. ಹೈಕೋರ್ಟ್ ಆದೇಶದ ಪ್ರಕಾರ ಮಹಿಳೆಯರ ರಾತ್ರಿ ಪಾಳಿಗೆ ನಿರ್ಬಂಧ ಹೇರಿದ್ದ ಕಾರ್ಖಾನೆ ಕಾಯ್ದೆ ಸೆಕ್ಷನ್ 66(1) ರದ್ದುಪಡಿಸಲಾಗಿದೆ.
Karnataka Government decided to Allows The Factories To Run Night Shift For Women.

Share This Video


Download

  
Report form
RELATED VIDEOS