Godman Nithyananda has fled the country:Gujarat police | Oneindia kannada

Oneindia Kannada 2019-11-22

Views 2

ಸ್ವಯಂಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಖುದ್ದು ಗುಜರಾತ್ ಪೊಲೀಸ್ ಹೇಳಿಕೊಂಡಿದೆ. ಅಹಮದಾಬಾದ್ ಹೈಕೋರ್ಟ್‌ಗೆ ಗುಜರಾತ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ನಿತ್ಯಾನಂದ ಸ್ವಾಮಿಗಾಗಿ ಗುಜರಾತ್‌ನಲ್ಲಿ ಅಥವಾ ಭಾರತದಲ್ಲಿ ಹುಡುಕಿ ಪ್ರಯೋಜನವಿಲ್ಲ. ಈಗಾಗಲೇ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ.

Nithyananda Swamy has Fled To Foreign Countries, Ahmedabad SP RV Asari said Nithyananda has fled to abroad, and if required, the Gujarat police will seek his custody through proper channel.

Share This Video


Download

  
Report form