ಅಪರೂಪಕ್ಕೊಮ್ಮೆ ಡೇ-ನೈಟ್ ಟೆಸ್ಟ್ ಆಡಬಹುದೇನೊ, ಆದರೆ ಟೆಸ್ಟ್ ಕ್ರಿಕೆಟ್ ಅಂದರೇನೆ ಡೇ-ನೈಟ್ ಟೆಸ್ಟ್ ಎಂಬಂತಾಗಬಾರದು. ಸಾಂಪ್ರದಾಯಿಕ ರೆಡ್ ಬಾಲ್ ಟೆಸ್ಟ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಿಸಿದ್ದಾರೆ.
The pink ball feels like a "heavy hockey ball" to India skipper Virat Kohli, who is extremely wary of the challenges its weight, hardness and colour could pose while fielding.