ಟೆಸ್ಟ್ ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರಂಭವಾದ ಬಳಿಕ ಭಾರತೀಯ ಆಟಗಾರರು ಮತ್ತಷ್ಟು ಆಕ್ರಮಣಕಾರಿಯಾಗಿದ್ದಾರೆ. ಇದಕ್ಕೆ ಆಡಿರುವ ಸರಣಿಯ ಫಲಿತಾಂಶಗಳೇ ಸಾಕ್ಷಿ.
Team India is scaling new heights with every Test series it plays, consolidating its position at the top of the ICC World Test Championship. India has reached a whopping 360 points after completing the 2-0 series win over Bangladesh on Sunday.