Ravi Shastri : Don't speculate on MS Dhoni, wait till the IPL

Oneindia Kannada 2019-11-28

Views 3.6K

ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ, ಮಾಜಿ ನಾಯಕ ಎಂಎಸ್ ಧೋನಿಯ ವೃತ್ತಿ ಬದುಕು ಕೊನೆಗೊಳ್ಳುತ್ತೆ ಅನ್ನೋದು ದೂರದ ಮಾತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಹೇಗೆ ಆಡುತ್ತಾರೆ ಎಂಬುದಕ್ಕೆ ಅವಲಂಬಿಸಿ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕು ನಿರ್ಧಾರವಾಗಲಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.

India coach Ravi Shastri, who has been one of MS Dhoni's strongest supporters against critics, said he would wait till the Indian Premier League to see how the Chennai Super Kings captain performs.

Share This Video


Download

  
Report form
RELATED VIDEOS