ಇಲ್ಲಿಯವರೆಗೂ ಹತ್ತು ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ರೋಹಿತ್ ಶರ್ಮಾ ಇದನ್ನು 22ಕ್ಕೆ ಏರಿಸಿಕೊಂಡಿದ್ದಾರೆ. ಈ ಜಾಹೀರಾತುಗಳಿಂದ 32 ವರ್ಷದ ಸ್ಪೋಟಕ ಆಟಗಾರ ಕೊಟಿ ಕೋಟಿ ವಾರ್ಷಿಕ ಆದಾಯವನ್ನು ಪಡೆಯಲಿದ್ದಾರೆ.
Rohit Sharma bags a total of 22 brands to endorse and he is still growing strong