ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ರೇಣುಕಾಚಾರ್ಯ ಪ್ರತಿಕ್ರಿಯೆ | Oneindia Kannada

Oneindia Kannada 2019-12-04

Views 221

ಕೋಳಿವಾಡ ಮನೆ ಮೇಲೆ ಐಟಿ ದಾಳಿಯಾಗಿದೆ.ಕಾಂಗ್ರೆಸ್ ಐಟಿ ದಾಳಿ ಆದಾಗಲೆಲ್ಲಾ ಬಿಜೆಪಿ ಮೇಲೆ ಆರೋಪ ಮಾಡುತ್ತೆ,ಈಗಾಗಲೇ ಕೋಳಿವಾಡ ಸೋಲುವ ಭಯದಲ್ಲಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಅಂತಾ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.

IT raids on Ranebennur Congress candidate KB Koliwada!! Congress has a habit of accusing BJP, Koliwada is in a verge of losing elections says Renukacharya at Davangere

Share This Video


Download

  
Report form
RELATED VIDEOS