ಓದಿದ್ದು ಬಿಬಿಎಂ. ಆದರೆ ಎಲ್ಲಾ ಯುವಕರಂತೆ ಸಿಟಿ ದಾರಿ ಹಿಡಿಯದೇ ತನ್ನ ಜಮೀನಿನಲ್ಲೇ ಉಳುಮೆಗೆ ಇಳಿದ ಈ ಯುವಕ. ಕೃಷಿಯಲ್ಲೇ ಖುಷಿ ಕಾಣುತ್ತಿರುವ ಈ ಯುವಕನಲ್ಲಿ ಮತ್ತೂ ಒಂದು ಪ್ಲಸ್ ಪಾಯಿಂಟ್ ಇದೆ. ಅದೇ ಈತನ ಹಾಡುಗಾರಿಕೆ.
He studied BBM. But he came to agriculture instead of heading to city. There is one more plus point in this young man but His english song going viral in social media.