ಬೆಂಗಳೂರಿನ K R ಪುರಂ ನಲ್ಲಿ ಕುಮಾರಸ್ವಾಮಿಗೆ ತೀವ್ರ ಮುಖಭಂಗ | Oneindia Kannada

Oneindia Kannada 2019-12-10

Views 7.8K

ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಹನ್ನೆರಡು, ಕಾಂಗ್ರೆಸ್ ಎರಡು ಮತ್ತು ಒಬ್ಬರು ಪಕ್ಷೇತರರು ಜಯಸಾಧಿಸಿದ್ದಾರೆ. ತೀರಾ ನಿರಾಸಾದಾಯಕ ಪ್ರದರ್ಶನ ನೀಡಿರುವ ಜೆಡಿಎಸ್, ಯಾವುದೇ ಕ್ಷೇತ್ರವನ್ನು ಗೆಲ್ಲಲು ಸಫಲವಾಗಲಿಲ್ಲ. ಯಶವಂತಪುರ ಮತ್ತು ಕೆ.ಆರ್.ಪೇಟೆಯಲ್ಲಿ ಆರಂಭಿಕ ಮುನ್ನಡೆಯನ್ನು ಜೆಡಿಎಸ್ ಅಭ್ಯರ್ಥಿಗಳು ಪಡೆದಿದ್ದರೂ, ಕೊನೆಗೆ, ಭಾರೀ ಅಂತರದಿಂದ ಸೋಲು ಅನುಭವಿಸಿದರು.
Karnataka Assembly By Elections 2019: In K R Puram, NOTA Overtakes JDS. BJP Wins This Seat.

Share This Video


Download

  
Report form
RELATED VIDEOS