ಮೂರನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಎರಡನೇ ಪಂದ್ಯದಲ್ಲಿ ಆದ ಯಡವಟ್ಟುಗಳು ಆಗದಂತೆ ನೋಡಿಕೊಂಡು ಪಂದ್ಯವನ್ನು ಗೆಲ್ಲುವತ್ತ ಗಮನಹರಿಸುತ್ತೇವೆ ಎಂದರು
Vice-Captain of Indian cricket team Rohit Sharma addressed media ahead of 3rd T20 match against West Indies. The match will be played on December 11 at Wankhede Stadium in Mumbai.