Bigg Boss Kannada 7:ಈ ವಾರ ಬಿಗ್ ಬಾಸ್ ಕೊಟ್ಟ ಲಗ್ಸುರಿ ಟಾಸ್ಕ್ ಏನು? | FILMIBEAT KANNADA

Filmibeat Kannada 2019-12-11

Views 1

ಈ ವಾರ ಬಿಗ್ ಬಾಸ್ ಕೊಟ್ಟ ಚಟುವಟಿಕೆ ಅಂದ್ರೆ ರೆಡ್ ಕೋಡು ಕುರ್ಚಿ. ಈ ಚಟುವಟಿಕೆಯಲ್ಲಿ ಮೊದಲಿಗೆ ರಾಜು ತಾಳಿಕೋಟೆ ಔಟ್ ಆಗ್ತಾರೆ ನಂತರ ಚೈತ್ರಾ, ಭೂಮಿ ಶೆಟ್ಟಿ,ವಾಸುಕಿ ಮತ್ತು ಚಂದನ್ ಆಚಾರ್ ಔಟ್ ಆಗ್ತಾರೆ,ನಂತರ ಬಿಗ್ ಬಾಸ್ ತಂಡಗಳ ವಿಭಜನೆ ಮಾಡ್ತಾರೆ.
Big boss's this week activity was musical chair 1st to go was Raju thalikote then followed by chaitra, bhoomi Shetty, vasuki & chandan achar.

Share This Video


Download

  
Report form