ವಿಂಡೀಸ್ ಬೌಲರ್ ವಿರುದ್ಧ ಜೊನೆಗೂ ಗೆದ್ದಿದ್ದು ವಿರಾಟ್ ಕೊಹ್ಲಿ | Oneindia Kannada

Oneindia Kannada 2019-12-12

Views 20.3K

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಸೋಲಿನ ಸಾಧ್ಯತೆಯ ಸುಳಿವನ್ನು ನೀಡಿತ್ತು. ಆದರೆ ಕನ್ನಡಿಗ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಅರ್ಧ ಶತಕ ತಂಡವನ್ನು ಸೋಲಿನಿಂದ ಪಾರು ಮಾಡಿತಲ್ಲದೆ, ಸರಣಿ ಗೆಲ್ಲಿಸಿಕೊಟ್ಟಿತ್ತು.
There has been an interesting sub-plot to this entire series - the Virat Kohli vs Kesrick Williams battle and while the bowler started well against the Indian captain, Kohli soon hit his stride as he broke loose.

Share This Video


Download

  
Report form
RELATED VIDEOS