ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ರೋಹಿತ್ ಶರ್ಮಾ | Oneindia Kannada

Oneindia Kannada 2019-12-12

Views 1.9K

ಅಂತಾರಾಷ್ಟ್ರೀಯ ದಾಖಲೆ ವಿಚಾರದಲ್ಲಿ ರೋಹಿತ್ ಶರ್ಮಾ ಅಪರಿಚಿತ ಹೆಸರೇನಲ್ಲ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಡಿಗೆ ಮತ್ತೊಂದು ವಿಶ್ವದಾಖಲೆಯ ಗರಿ ಸೇರಿಕೊಂಡಿದೆ. ವೆಸ್ಟ್ ಇಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶರ್ಮಾ ದಾಖಲೆ ನಿರ್ಮಿಸಿದ್ದಾರೆ.
In just his 354th international match, Indian opener Rohit Sharma hit the 400th six of his career to join Chris Gayle and Shahid Afridi on the exclusive list as only the 3rd batsman to do so.

Share This Video


Download

  
Report form
RELATED VIDEOS