ಕಳೆದ ನವೆಂಬರ್ 15ರಿಂದ ನಗರದ ಕೆ.ಆರ್.ಪುರಂ ನಿಂದ ವೈಟ್‍ಫೀಲ್ಡ್ ವರೆಗೆ ಆರಂಭಗೊಂಡಿರುವ ಬಸ್ ಪ್ರಿಯಾರಿಟಿ ಲೇನ್ ಹಾಗೂ ಬಿಎಂಟಿಸಿಗೆ ನೂತನ ಅಂಬಾಸಿಡರ್ ಆಗಲು ನಟ ಪುನೀತ್ ರಾಜ್‍ಕುಮಾರ್ ಸಮ್ಮತಿ ಸೂಚಿಸಿದ್ದಾರೆ
In a bid to popularise the Bangalore Metropolitan Transport Corporation (BMTC), the state government-run transport agency on Friday announced that Kannada film star Puneeth Rajkumar will be its brand ambassador.