ಪ್ರತಿನಿತ್ಯ ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮ ಮಾಡ್ತಾರಂತೆ ಏಕೆಂದರೆ ವ್ಯಾಯಾಮ ಒಳ್ಳೆಯ ಒತ್ತಡ ನಿವಾರಕ. ವ್ಯಾಯಾಮ ಎಂಬುದು ಪ್ರತಿನಿತ್ಯ ಹಲ್ಲು ಉಜ್ಜವಂತಿರಬೇಕು. ಒಳ್ಳೆಯ ಉತ್ಸಾಹದಿಂದ ನನ್ನ ದಿನವನ್ನು ಪ್ರಾರಂಭಿಸಲು ಬಯಸುತ್ತೇನೆ. ಅದಕ್ಕೆ ಫಿಟ್ನೆಸ್ ಸಹಕಾರಿಯಾಗಿದೆ ಎಂದು ತಮನ್ನಾ ಹೇಳಿದ್ರು
Tamannaah eats simple and healthy foods. She strictly follows the diet chart, Here’s what Tamanna eats.