ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಜ್ಜಾಗಿದ್ದು, ಡಿಸೆಂಬರ್ 13ರಂದು ಐಪಿಎಲ್ 2020 ಹರಾಜು ಪ್ರಕ್ರಿಯೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
The VIVO IPL 2020 Player Auction list is out with a total of 332 cricketers set to go under the hammer in Kolkata on December 19th, 2019. While 997 players had initially registered, the final list has been pruned after the eight franchises submitted they're shortlisted of players.