ಭಾರತದ ಆರ್ಭಟಕ್ಕೆ ಆರಂಭದಲ್ಲೆ ವೆಸ್ಟ್ ಇಂಡೀಸ್ ತತ್ತರ | INDVSWI | ODI 2 | ONEINDIA KANNADA

Oneindia Kannada 2019-12-18

Views 1.4K

; ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ವೆಸ್ಟ್‌ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದೆ. ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾ ಈ ಪಂದ್ಯದಲ್ಲೂ ಟಾಸ್ ಸೋತಿದೆ.

West Indies captain Kieron Pollard won the toss and opted to field in the second One-Day International (ODI) against India in Vizag on Wednesday. India brought in Shardul Thakur in place of Shivam Dube in their playing XI while the West Indies made two changes in their team.

Share This Video


Download

  
Report form
RELATED VIDEOS