RCB ಟೀಂ ನೋಡಿ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ..? | RCB | ONEINDIA KANNADA

Oneindia Kannada 2019-12-21

Views 1

ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ RCB ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ ಹೀಗಾಗಿ ಆಸೀಸ್ ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್, ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೆಯೇ ಡೇಲ್ ಸ್ಟೇನ್ ಅವರನ್ನು ಖರೀದಿಸಿದೆ. ತಂಡದ ಆಯ್ಕೆಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಂತೋಷ ವ್ಯಕ್ತಪಡಿಸಿದ್ದು, ಎದುರಾಳಿ ತಂಡಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ

Royal Challengers Bangalore and India captain Virat Kohli on Friday said he was happy with the kind of players picked by his franchise during the IPL auction and looking to enjoy "the best form of cricket by playing bold". During the IPL auction held in Kolkata on Thursday, RCB bought eight players, including the likes of Chris Morris, Aaron Finch, Kane Richardson and Dale Steyn.

Share This Video


Download

  
Report form
RELATED VIDEOS