ಹೊಸ ವರ್ಷಾಚರಣೆಗೆ ಮೆಟ್ರೋ ಕಡೆಯಿಂದ ಸಿಹಿ ಕಹಿ ಸುದ್ದಿ | METRO | NEWYEAR 2020 | ONEINDIA KANNADA

Oneindia Kannada 2019-12-23

Views 13.2K

ಉದ್ಯಾನ ನಗರಿ ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 31 ರಂದು ನ್ಯೂ ಇಯರ್ ಪಾರ್ಟಿ ಮಾಡಲು ಯುವಜನತೆ ಉತ್ಸುಕವಾಗಿದೆ. ಆದರೆ ಈ ಬಾರಿ ಪಾರ್ಟಿ ಮುಗಿಸಿಕೊಂಡು ತಡರಾತ್ರಿಯಲ್ಲಿ ಮೆಟ್ರೋ ಮೂಲಕ ಮನೆಗೆ ಹೋಗೋಣ ಅಂದುಕೊಂಡರೆ ಆ ಆಸೆ ನಿರಾಸೆಯಾಗಲಿದೆ.

If you want to finish the party and go home late at night using the metro, that desire will be exhausted. The Metro has decided not to Allow Who is on liquor At New Years night, a senior official said.

Share This Video


Download

  
Report form
RELATED VIDEOS