ನೀವು ಏನೇ ಹೇಳಿದ್ರು ಜನ ನಂಬಲ್ಲ ಬಿಡಿ ಅಂದ್ರು ಯು ಟಿ ಖಾದರ್

Oneindia Kannada 2019-12-24

Views 1.5K

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ವಿನಾ ಕಾರಣ ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಮೇಲೆ ಆರೋಪ ಮಾಡುತ್ತಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಯು ಟಿ ಖಾದರ್ ಆರೋಪಿಸಿದ್ದಾರೆ

Ex minister Congress leader U T Khader address the press meet and blame BJP to mangalore golibar incident

Share This Video


Download

  
Report form
RELATED VIDEOS