ಪಾಕ್ ತಂಡದಲ್ಲಿ ಹಿಂದು ಆಟಗಾರ ದಾನಿಶ್ ಕನೆರಿಯಾ ಅವರನ್ನು ಇತರ ಆಟಗಾರರು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ, ಆತ ಹಿಂದು ಎಂಬ ಕಾರಣಕ್ಕೆ ಆತನೊಂದಿಗೆ ಸರಿಯಾಗಿ ವ್ಯವಹರಿಸುತ್ತಿರಲಿಲ್ಲ' ಎಂದು ಶೊಯೆಬ್ ಅಖ್ತರ್ ಇತ್ತೀಚೆಗೆ ಪಾಕ್‌ನ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
Pakistan former cricketer Shoaib Akhtar said, Hindu player Danish Kaneriya not treated well in Pakistan cricket team for his religion.