ಚಿತ್ರರಂಗದಲ್ಲಿ ನಟರಿಗೆ ಮಾತ್ರ ಹೆಚ್ಚು ಸಂಭಾವನೆ ಕೊಡ್ತಾರೆ. ನಟಿಯರಿಗೆ ಸಂಭಾವನೆ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತದೆ. ನಟಿಯರಿಗೆ ಹೆಚ್ಚು ಸಂಭಾವನೆ ಕೊಡುವುದಿಲ್ಲ'' ಎಂಬ ಮಾತುಗಳು ಆಗಾಗ ಬಣ್ಣದ ಪ್ರಪಂಚದಲ್ಲಿ ಕೇಳಿಬರುತ್ತದೆ. ಆದ್ರೀಗ, ಕೆಲ ನಟಿಮಣಿಯರ ಸಂಭಾವನೆ ಕೋಟಿ ದಾಟಿದೆ ಎಂಬುದು ವಾಸ್ತವ. ಇಷ್ಟು ದಿನ ಲಕ್ಷಗಳ ಲೆಕ್ಕಾಚಾರದಲ್ಲಿದ್ದ ಕೆಲ ನಟಿಯರ ಸಂಭಾವನೆ ಈಗ ಕೋಟಿ ಗಡಿ ಮೀರಿದೆ.
Rashmika Mandanna and Vijayashanti has got whopping remuneration for Sarileru Neekkevvaru Movie.