IND vs SL 3rd t20 : Sanju Samson departs after a grandest entry | Oneindia Kannada

Oneindia Kannada 2020-01-10

Views 261

ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ ಇಂದು (ಜನವರಿ 10) ಪ್ರವಾಸಿಗರ ವಿರುದ್ಧ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನಾಡಲಿದೆ. ಟಾಸ್ ಗೆದ್ದಿರುವ ಲಸಿತ್ ಮಾಲಿಂಗ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಕನ್ನಡಿಗ ಮನೀಶ್ ಪಾಂಡೆ ಭಾರತದ ಪ್ಲೇಯಿಂಗ್‌ XIನಲ್ಲಿದ್ದಾರೆ.

DESC : Team India are facing Sri lanka in the final and 3rd t20i at Pune. Watch this space for complete updates of the matchಶ್ರೀಲಂಕಾ ವಿರುದ್ಧದ ಟಿ20ಐ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ ಇಂದು (ಜನವರಿ 10) ಪ್ರವಾಸಿಗರ ವಿರುದ್ಧ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನಾಡಲಿದೆ. ಟಾಸ್ ಗೆದ್ದಿರುವ ಲಸಿತ್ ಮಾಲಿಂಗ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಕನ್ನಡಿಗ ಮನೀಶ್ ಪಾಂಡೆ ಭಾರತದ ಪ್ಲೇಯಿಂಗ್‌ XIನಲ್ಲಿದ್ದಾರೆ.

Team India are facing Sri lanka in the final and 3rd t20i at Pune. Watch this space for complete updates of the match

Share This Video


Download

  
Report form
RELATED VIDEOS