ಸಾಧನೆಗಾಗಿ ಜನಮನಗಳಲ್ಲಿ ಸ್ಥಾನ ಗಳಿಸಿರುವ ಅಪ್ಪನೊಬ್ಬನಿಗೆ, ತನ್ನ ಮಗ ತನ್ನದೇ ಸಾಧನೆಯ ಹಾದಿಯಲ್ಲಿ ಸಾಗಿ ನಾಳೆ ತನಗಿಂತಲೂ ದೊಡ್ಡ ಪ್ರತಿಭೆಯಾಗಿ ಬೆಳೆಯಲಿದ್ದಾನೆ ಅನ್ನೋ ಸುಳಿವು ಸಿಗುವಾಗ ಆಗೋ ಖುಷಿಗೆ ಪಾರವಿದೆಯಾ? ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಭಾರತದ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ, ಕನ್ನಡಿಗ ರಾಹುಲ್ ದ್ರಾವಿಡ್ಗೆ ಅವರ ಪುತ್ರ ಸಮಿತ್ ದ್ರಾವಿಡ್ ಇಂಥದ್ದೊಂದು ಖುಷಿಯ ಗಿಫ್ಟ್ ಕೊಟ್ಟಿದ್ದಾರೆ.
Just a day before Rahul Dravid’s birthday, his son Smait gave him best early birthday present. During a match between Mallya Aditi International School and Vivekananda School, in Karnataka State Cricket Association (KSCA) BTR Cup Under-14 tournament, Samit went on to hammer 150 runs for his team.