ಇತ್ತೀಚೆಗೆ ಮುಂಬೈ ಪೊಲೀಸರಿಂದ ಬಂಧಿತನಾದ ಏಜಾಜ್ ಲಕ್ಡಾವಾಲ ವಿಚಾರಣೆ ಜಾರಿಯಲ್ಲಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿಗೆ ಸೇರಿದ ಮಾಜಿ ಬಂಟ ಏಜಾಜ್ ಲಕ್ಡಾವಾಲ, ದಾವೂದ್, ಐಎಸ್ಐ ಬಗ್ಗೆ ಸ್ಫೋಟಕ ಮಾಹಿತಿ ಹೊರ ಹಾಕಿರುವ ಸುದ್ದಿ ಬಂದಿದೆ.
decr:Ejaz Lakdawala, who was once part of the D-Syndicate has told interrogators that his former boss Dawood Ibrahim lives in Pakistan. He also said that it is the ISI that is sheltering Dawood and his men in Pakistan.
Ejaz Lakdawala,Dawood Ibrahim,Pakistan,Chota Shakil,Chota Raj