ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಳಸುವ ಹ್ಯಾಂಡ್ ಬ್ಯಾಗ್ ನ ಬೆಲೆ ಎಷ್ಟು ಗೊತ್ತಾ.? ಸಖತ್ ಸಿಂಪಲ್ ಆಗಿ ಕಂಡರೂ, ಕರೀನಾ ಕಪೂರ್ ಕೈಯಲ್ಲಿ ಇರುವ ಬ್ಯಾಗ್ ಬೆಲೆ ಎಷ್ಟು ಅಂತ ಗೊತ್ತಾದರೆ ಮಧ್ಯಮ ವರ್ಗದವರು ಖಂಡಿತ ತಲೆ ತಿರುಗಿ ಬೀಳುತ್ತಾರೆ.!
Bollywood Actress Kareena Kapoor Khan flaunts handbag worth Rs.13 Lakh at the Airport.