ನಾನು ಹೊರಗಿನಿಂದ ಬಂದು ಕನ್ನಡ ಕಲಿತಿದ್ದೇನೆ ಇದು ಸುಂದರವಾದ ಭಾಷೆ ಯಾರಿಗೆ ಕನ್ನಡ ಬರೋದಿಲ್ಲ ಅವರೆಲ್ಲ ಕನ್ನಡ ಕಲಿಯಿರಿ ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಇಶಾ ಪಂತ್ ಹೇಳಿದ್ರು
Isha pant, DCP of banglore south zone, who urges to learn kannada to the people who can't speak kannada by stating "it's a beautiful language and I have learned it".