ಈ ಸಲ ಕಪ್ ನಮ್ದೆ ಅನ್ನೋದನ್ನ ಖಚಿತ ಪಡಿಸಿದ RCB ಆಟಗಾರರು | Oneindia Kannada

Oneindia Kannada 2020-01-27

Views 2

ಶನಿವಾರ (ಜನವರಿ 25) ದಿನ ರಾಯಲ್ ಚಾಲೆಂಜರ್ ಬೆಂಗಳೂರು ಅಭಿಮಾನಿಗಳ ಪಾಲಿಗೆ ಅಕ್ಷರಶಃ 'ಆರ್‌ಸಿಬಿ ಡೇ' ಅನ್ನಿಸಿದೆ. ಯಾಕೆಂದರೆ ಇದೇ ದಿನ ಬಿಗ್‌ ಬ್ಯಾಷ್‌ನಲ್ಲಿ ಆಡಿದ್ದ ಆರ್‌ಸಿಬಿ ಆಟಗಾರರು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಎಬಿ ಡಿ ವಿಲಿಯರ್ಸ್, ಆ್ಯರನ್ ಫಿಂಚ್ ಮತ್ತು ಫಿಲಿಪ್ ಜೋಶುವಾ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ಬಿಡಿಸಿದೆ.

Ab de Villiers, Aaron Finch, Philippe Joshua fire on Big Bash League in Australin on Saturday

Share This Video


Download

  
Report form
RELATED VIDEOS