ಅಪ್ಪುಗೆ ನಾಯಕಿಯಾಗೋ ಲಿಸ್ಟ್ ನಲ್ಲಿ ಇರೋ ಕನ್ನಡದ ನಟಿ ಯಾರು? | James | Puneeth Rajkumar | Heroine

Filmibeat Kannada 2020-01-30

Views 1

Telugu actress Pooja Hegde, Nidhi Agarwal, rashmika mandanna, nabha natesh and Sri leela...who is the correct pair for puneeth's James movie.

ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿ ಯಾರಾಗಬಹುದು ಎಂಬ ವಿಷಯದ ಮೇಲೆ ದೊಡ್ಡ ಚರ್ಚೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಕನ್ನಡದ ಮೂವರು ಮತ್ತು ತೆಲುಗಿನ ಇಬ್ಬರು ನಟಿಯರ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Share This Video


Download

  
Report form
RELATED VIDEOS